ಗೋಗಿ ದರ್ಗಾ ಹಜರತ್ ಮಹಮ್ಮದ ಹುಸೆನಿ ಸಜ್ಜಾದೆ ನಸೀನ ನಿಧನ ಸಚಿವ ದರ್ಶನಾಪುರ ಬೇಟ್ಟಿ ಸಂತಾಪ!!
ಶಹಾಪುರ,ಹಿAದು ಮುಸ್ಲಿಮ ಭಾವೈಕ್ಯತೆಗೆ ಹೆಸರಾದ ತಾಲುಕಿನ ಗೋಗಿ ಹಜರತ್ ಸೈಯದ್ ಷಹಾ ಚಂದಾ ಹುಸೇನಿ ದರ್ಗಾ ಸಜ್ಜಾದೆ ಪೂಜ್ಯ ಹಜರತ್ ಮಹಮ್ಮದ…
ಮೇ,೫ ರ ಸಂಜೆ ೬ ಗಂಟೆಯಿAದ ಮೇ೭ ರ ಮತದಾನ ಮುಗಿಯುವರೆಗೂ ಕಲಂ, ೧೪೪ ನಿಷೇದಾಜ್ಞೆ ಜಾರಿ-ಡಿ,ಸಿ, ಆದೇಶ
ರಾಜ್ಯದಲ್ಲೆ ನಡೆಯುತ್ತಿರುವ ಏರಡನೆಯ ಹಂತದ ಮೇ. ೭ ರಂದು ನಡೆಯುವ ರಾಯಚೂರ ಲೋಕಸಭೆ ಚುನಾವಣೆ ಅಂಗವಾಗಿ ರಾಜ್ಯ ಚುನಾವಣಾ ಆಯೋಗದ ನಿರ್ಧೇಶನದಂತೆ…
ಸುರುಪುರ ಕ್ಷೇತ್ರದಲ್ಲಿ ೫೦ ಸಾವಿರ ಹಂತರದಿAದ ಕಾಂಗ್ರೆಸ್ ಗೇಲುವು ಖಚಿತ- ಸಚಿವ ದರ್ಶನಾಪುರ ವಿಶ್ವಾಸ!!
ಸುರುಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೊಪಾಲನಾಯಕರವರನ್ನು ಕ್ಷೇತ್ರದ ಮತದಾರರು ೫೦ ಸಾವಿರಕ್ಕೂ ಅಧಿಕ ಮತಗಳ ಹಂತದಿAದ ಗೇಲುವು…
ಮತದಾನದ ಬಹಿಷ್ಕಾರದಲ್ಲಿ ಮಂಡಗಳ್ಳಿ ದಲಿತರು ?
ರಾಯಚೂರ ಲೋಕಸಭೆ ವ್ಯಾಪ್ತಿಗೆ ಬರುವ ಯಾದಗಿರಿ ಜಿಲ್ಲೆಯ ಶಹಾಪುರ ತಾಲುಕಿನ ಕೊನೆಯ ಗ್ರಾಮದ ಮಂಡಗಳ್ಳಿ ಗ್ರಾಮದಲ್ಲಿ ದಲಿತರು ಮತದಾನದ ಭಹಿಷ್ಕಾರದ ಬ್ಯಾನರ್…
ಸಚಿವ ಕೆ,ಎಚ್,ಮುನಿಯಪ್ಪ ಶಹಾಪುರಕ್ಕೆ
ಶಹಾಪುರ,ಆಹಾರ ಮತ್ತು ನಾಗರಿಕ ಪೂರೈಕೆ ಮಂತ್ರಿ, ಹಿರಿಯ ರಾಜಕಾರಣಿ ಕೆ,ಎಚ್,ಮುನಿಯಪ್ಪನವರು ಇಂದು ಶಹಾಪುರ ನಗರಕ್ಕೆ ಆಗಮಿಸಲಿದ್ದು, ನಗರದಲ್ಲಿ ಮತಯಾಚನೆ ಮಾಡಲಿದ್ದಾರೆ, ಅಂದು…
ಜೆಡಿಎಸ್ ತೊರೆದ ಮಾಪಣ್ಣ ಮದ್ದರ್ಕಿ ಕಾಂಗ್ರೆಸ್ ಸೇರ್ಪಡೆ!
ಶಹಾಪುರ,ಕಳೆದ ದಶಕಗಳಿಂದಲೂ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳರವರ ಕಟ್ಟಾ ಬೆಂಬಲಿಗರಾಗಿದ್ದ ರಾಜಕೀಯ ಯುವ ದುರೀಣ ಮಾಪಣ್ಣ ಮದ್ದರ್ಕಿ ಜೆಡಿಎಸ್, ಬಿಜೆಪಿ…
ಬಿಜೆಪಿ ಕಿಂಗ್ ಬಸನಗೌಡ ಯತ್ನಾಳ ಶಹಾಪುರದಲ್ಲಿ ರೋಡ ಶೋ!!
ಶಹಾಪುರ,ದೇಶದ ಏಕತೆಯ ಮತ್ತು ಭಾವೈಕೈತೆಯನ್ನು ಮೂಡಿಸಲು ಆತ್ಮ ನಿರ್ಭಾರ ಜಾರಿಗೊಳಿಸಿದರು, ವಿಶ್ವದಲ್ಲೆ ೧೭ ನೆಯ ಸ್ಥಾನದಲ್ಲಿದ್ದ ಭಾರತವನ್ನು ಇಂದು ಆರ್ಥಿಕತೆಯಲ್ಲಿ ಪ್ರಭಲ…
ರಾಯಚೂರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪರ ಉಸ್ತುವಾರಿ ಆಲೂರ ಮತಯಾಚನೆ!!
ಶಹಾಪುರವಾಣಿ ವಾರ್ತೆ!!ಮೇ.೭ರಂದು ನಡೆಯುವ ಲೋಕಸಭೆ ಚುನಾವಣೆ ಅಂಗವಾಗಿ ರಾಯಚೂರ ಮತ ಕ್ಷೇತ್ರ ಅಭ್ಯರ್ಥಿ ಜಿ,ಕುಮಾರನಾಯಕ ಪರ ರಾಜ್ಯ ಕೆಪಿಸಿಸಿ ,ಪಜಾ, ಘಟಕದ…
ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ್ ಗೆಲುವು ಖಚಿತ : ಬಾಷುಮಿಯಾ ವಡಗೇರಾ
ವಡಗೇರಾ. ರಾಯಚೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಿ .ಕುಮಾರ ನಾಯಕ ಪರವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಸಂಘಟಿತ ಕಾರ್ಮಿಕ ಘಟಕದ…
ಏ,೨೫ರಂದು ಹಿರಿಯ ನಾಗರಿಕರ ವಿಕಲಚೇತನರಿಗಾಗಿ ಮನೆಯಲ್ಲಿ ಮತದಾನ!!
ಶಹಾಪುರ,ಚುನಾವಾಣಾ ಆಯೋಗದ ಆದೇಶದನ್ವಯ ಮುಂಬರುವ ಮೇ.೭ ರಂದು ನಡೆಯಲ್ಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ, ಏ,೨೫ರಂದು ಹಿರಿಯ ನಾಗರಿಕರು, ಅಂದರೆ ೮೫…