ಜೂ.೧ ಮತ್ತು ೨ರಂದು ಬ್ರಹತ್ ನೇತ್ರ ಶಸ್ತç ಚಿಕಿತ್ಸಾ ಶಿಬಿರ –ಡಾ.ಯಲ್ಲಪ್ಪ ಪಾಟೀಲ.
ಶಹಾಪುರ,ಬೆಂಗಳೂರಿನ ಜನಹಿತ ಐಕೇರ ಸೆಂಟರ್, ಹಿಂದುಪುರ ಡಾ, ಕೃಷ್ಣಮೋಹನ ಜಿಂಕಾ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ…
ಆಟಕ್ಕುಂಟು ಲೆಕ್ಕಕ್ಕಿಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರಗಳು!!
ಶಹಾಪುರ ತಾಲುಕಿನಲ್ಲಿ ಪ್ರಾಥಮಿಕ ಆಸ್ಪತ್ರೆಗಳ ದುಸ್ತಿತಿ ಗ್ರಾಮೀಣ ಪ್ರದೇಶಗಳಿಗೆ ಆಶಾ ಕಿರಣಗಳಾದ ಪ್ರಾಥಮಿಕ ಆರೋಗ್ಯ ಕೆಂದ್ರಗಳು, ಸಮುದಾಯ ಕ್ಷೇಮ ಕೇಂದ್ರಗಳು ಇಂದು…
ರೀವೈಡರ್ ನಿರ್ಮಾಣದಲ್ಲಿ ಡಸ್ಟ ಮರಳು ಕಲಬೇರಿಕೆ ಕಾಮಗಾರಿ ಕಳಪೆ!
ನಗರ ೧೦ ಕೊಟಿ ರೂ, ವೆಚ್ಚದ ರಿವೈಡರ್ ಕಾಮಗಾರಿಶಹಾಪುರ,ಶಹಾಪುರ ನಗರದಲ್ಲಿ ರಾಷ್ಟಿçÃಯ ಹೆದ್ದಾರಿಯಲ್ಲಿರುವ ರಿವೈಡರ್ ವಾಲ್ ಕಾಮಗಾರಿ ಸಂಪೂರ್ಣವಾಗಿ ಕಳಪೆ ನಡೆಯುತ್ತಿದೆ.…
ಸಮಾಜದ ಸುಧಾರಣೆಗೆ ಸಮೃದ್ದಿ ಸಾಹಿತ್ಯ ಅವಶ್ಯಕ- ಹೊಟ್ಟಿ
ಇಬ್ರಾಹಿಂಪುರದಲ್ಲಿ ಕಾವ್ಯ ಕಥಾ ಕಮ್ಮಟ!ಶಹಾಪುರ,ಇಂದು ಕಲುಷಿತ ವಾತವಾರಣದಲ್ಲಿ ಸಾಮಾಜಿಕ ವ್ಯವಸ್ಥೆ ಮಲಿನಗೊಳ್ಳುತ್ತಿದೆ, ಪ್ರತಿ ದಿನ ಅನೇಕ ದುಸ್ಚಟಗಳಿಗೆ ಮಾನವ ಜೀವಿ ಬೇಸುಗೆಯಾಗುತ್ತಿದ್ದು…
ಟೀನ್ ಶೆಡ್ ಮೇಲೆ ಉರುಳಿದ ಮರ ಅಪಾಯದಿಂದ ಆರು ಜನ ಪಾರು!!
ಶಹಾಪುರ,ಶುಕ್ರವಾರ ರಾತ್ರಿ ಬಿಸಿದ ಬಿರುಗಾಳಿಗೆ ನಗರದ ಚಾಮುಂಡಿ ನಗರದಲ್ಲಿ ಮರಯೊಂದು ಟೀನ್ ಶೆಡ್ ಮೆಲೆ ಬಿದ್ದು ತಂದೆ ಐವರು ಮಕ್ಕಳು ಅಪಾಯದಿಂದ…
ಶಹಾಪುರ ತಾ,ಪಂ, ಮಾಜಿ ಉಪಾಧ್ಯಕ್ಷ ಶಿವಣಗೌಡ ಪಾಟೀಲ್ ನಿಧನ
ಶಹಾಪುರ; ತಾಲುಕಾ ಪಂಚಾಯತ ಮಾಜಿ ಉಪಾಧ್ಯಕ್ಷರು ಹಾಗೂ ಈ ಹಿಂದೆ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿದ್ದ ಶಿವಣ್ಣಗೌಡ ಆರ್. ಮಾಲಿ…
ಶತಾಯುಷಿ ಮಾಳಮ್ಮ ಆರ್, ಹೊಸಳ್ಳಿ ನಿಧನ!
ಶಹಾಪುರ,ಶತಾಯುಷಿ ಶ್ರೀಮತಿ ದಿವಂಗತ ಮಾಳಮ್ಮ ಗಂಡ ಮರಿಲಿಂಗಪ್ಪ [೯೫] ರವರು ವಯೋ ಕಾಯಿಲೆಯಿಂದ ನಿಧನ ಹೊಂದಿದ್ದಾರೆ, ಅವರು ಅಂತ್ಯಕ್ರೀಯ ಯಾದಗಿರಿ ತಾಲುಕಿನ…
ಆದೇಶ ಉಲ್ಲಂಘಿಸಿದ ಪಿಡಿಓ ಪ್ರಭಾರಿ ಕರ್ತವ್ಯನಿರ್ವಹಣೆ!!
ಗ್ರಾ,ಪಂ, ಪಿಡಿಓಗೆ ತಾ,ಪಂ, ಎ,ಡಿ, ಹೆಚ್ಚುವರಿ ಹುದ್ದೆ!ಶಹಾಪುರ,ಗ್ರಾ,ಪಂ, ಹುದ್ದೆಯನ್ನು ಮರೆತು ಪ್ರಬಾರಿ ಹೆಚ್ಚುವರಿ ಹುದ್ದೆಯಲ್ಲೆ ಕರ್ತವ್ಯ ನಿರ್ವಹಣೆ ಮಾಡಿ ತನ್ನ ಹುದ್ದಗೆ…
ಎಸ್,ಎಸ್,ಎಲ್,ಸಿ, ಫಲಿತಾಂಶ ಇಳಿಕೆಗೆ ಶಿಕ್ಷಕರ ಕೊರತೆ ಕಾರಣ- ಕ್ರಾಂತಿ
ಪ್ರತಿಯೊAದು ಗ್ರಾಮೀಣ ಪ್ರೌಡ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆಗಳಿಂದ ಪ್ರಸಕ್ತ ಸಾಲಿನ ಎಸ್,ಎಸ್,ಎಲ್,ಸಿ, ಫಲಿತಾಂಶಗಳಿಗೆ ಕಾರಣವಾಗಿದೆ ಎಂದು ಕ,ರಾ,ದ,ಸಂ,ಸ, ಕ್ರಾಂತಿಕಾರಿ ಬಣದ…
ಮೇ ೨೫ರಂದು ಇಬ್ರಾಹಿಂಪುರದಲ್ಲಿ ಕಾವ್ಯಮತ್ತು ಕಥಾ ಕಮ್ಮಟ!
ಶಹಾಪುರ,ಬುದ್ದ ಬಸವ, ಡಾ,ಬಿ,ಆರ್,ಅಂಬೇಡ್ಕರವರ ಜಯಂತಿ ಅಂಗವಾಗಿ ತಾಲುಕಾ ಕಸಾಪ ಆಶ್ರೆಯದಲ್ಲಿ ಮೇ. ೨೫ ಮತ್ತು ೨೬ರಂದು ತಾಲುಕಿನ ಇಬ್ರಾಹಿಂಪುರ ಗ್ರಾಮದ ಶ್ರೀ…