ಗೂಳೆ ಹೊತ್ತು ಮರಳಿ ಬರುವಷ್ಟರಲ್ಲೆ ಮನೆ ಮತ್ತೊಬ್ಬರ ಪಾಲು! ಪ್ರತಿಭಟನೆ,

ಶಹಾಪುರ,ಕೌಟುಂಬಿಕ ಬಡತನದ ಹಸಿವು ಇಂಗಿಸಿಕೊಳ್ಳಲು ತನ್ನ ಕುಟುಂಬ ಸಮೇತ ಗುಳೆ ಹೊತ್ತು ಬೆಂಗಳೂರಿಗೆ ಹೋಗಿ ಮರಳಿ ಮನೆಗೆ ಬರುವಷ್ಟರಲ್ಲಿ ಮನೆ ಬೀಗ…

ದಲಿತ ಅಧಿಕಾರಿ ಅಮಾನತ್ತು ಜಾತಿ ರಾಜಕೀಯ ಪ್ರೇರಿತ-ಆರೋಪ.

ಶಹಾಪುರ,ದಲಿತ ನೌಕರ ಎನ್ನುವ ಮೂಲ ಕಾರಣಕ್ಕೆ ಶಹಾಪುರ ನಗರ ಯೋಜನಾಭಿವೃದ್ದಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು,ಹಾಗೂ ಸಾಹಾಯಕ ನಿರ್ಧೆಶಕರಾದ, ತಿಪ್ಪಣ್ಣ ಮಾಂಗ್ ರವರನ್ನು…

ನಗರ ಯೋಜನಾ ಪ್ರಾಧಿಕಾರ ಪ್ರಭಾರಿಗೆ ಸಂಕಷ್ಟ.

ಶಹಾಪುರವಾಣಿ,ಶಹಾಪುರ ನಗರ ಯೋಜನಾ ಪ್ರಾಧಿಕಾರದ ಸಾಹಾಯಕ ನಿರ್ಧೆಶಕರ ಪ್ರಭಾರಿ ಸ್ಥಾನಕ್ಕೆ ಅಧಿಕಾರಿಗಳಿಂದಲೇ ಗೊಂದಲದ ಸಂಕಷ್ಟ ಎದುರಾಗಿದೆ,ಒಂದೆ ದಿನ ಇಬ್ಬರು ಅಧಿಕಾರಿಗಳಿಗೆ ಪ್ರಭಾರಿ…

ನಗರ ಯೋಜನ ಪ್ರಾಧಿಕಾರಕ್ಕೆ ಇಬ್ಬರಿಗೆ ಪ್ರಭಾರಿ ಆದೇಶ.

ಶಹಾಪುರವಾಣಿ ಇತ್ತಿಚೆಗೆ ಅಮಾನತುಗೊಂಡ ಸಾಹಾಯಕ ನಿರ್ಧೆಶಕರು ಹುದ್ದೆಗೆ ಶಹಾಪುರ ನಗರ ಯೋಜನಾ ಪ್ರಾಧಿಕಾರಕ್ಕೆ ಇಬ್ಬರು ಅಧಿಕಾರಿಗಳಿಗೆ ಏಕಕಾಲದಲ್ಲಿ ಪ್ರಭಾರಿ ಹುದ್ದೆ ಸ್ಥಾನಕ್ಕೆ…

ನಗರ ಯೋಜನಾ ಪ್ರಾಧಿಕಾರಕ್ಕೆ ಇಬ್ಬರು ಅಧಿಕಾರಿಗಳಿಗೆ ಪ್ರಭಾರಿ ಆದೇಶ.

ಕರ್ತವ್ಯ ಲೋಪವೆಂದು ಶಹಾಪುರ ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ಧೆಶಕರನ್ನು ಅಮಾನತ್ತುಗೊಳಿಸದ್ದು, ನಗರಾಭಿವೃದ್ದಿ ಪ್ರಾಧಿಕಾರ ಮತ್ತು ಗ್ರಾಮಾಂತರ ಯೋಜನೆಗಳ ಪ್ರಾಧಿಕಾರದ ಆಯುಕ್ತಾಲಯ…

ನಾಡಿನ ಹಿರಿಯ ಸಾಹಿತಿ ಲೇಖಕ *ಸಿದ್ಧರಾಮ ಹೊನ್ಕಲ್,* ಇವರಿಗೆ ಕರ್ನಾಟಕ ಜಾನಪದ ವಿವಿ ಯಿಂದ ಗೌರವ ಡಾಕ್ಟರೇಟ್.

ಯಾದಗಿರಿ ಜಿಲ್ಲೆಯ ಶಹಾಪುರದವರು.ಅಭ್ಯಾಸ – ಎಂ.ಎ.ಕನ್ನಡ (ಶಿಷ್ಟ ಸಾಹಿತ್ಯ, ಜನಪದ ಸಾಹಿತ್ಯ, ಧಾರ್ಮಿಕ ಸಾಹಿತ್ಯ ಅಧ್ಯಯನ) ಕರ್ನಾಟಕ ವಿವಿ ಧಾರವಾಡ ಹಾಗೂ…

ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡಗಳಿಗೆ ಸಚಿವ ದರ್ಶನಾಪುರ ಅಡಿಗಲ್ಲು.

ಶಹಾಪುರವಾಣಿ,ಲೋಕೊಪಯೋಗಿ. ಕೈಗಾರಿಕಾ, ತಾಲುಕಾ ಆರೋಗ್ಯ ಅಧಿಕಾರಿಗಳ ಕಚೇರಿ, ಜಿ,ಪಂ, ಇಂಜಿನಿರಿಂಗ ಇಲಾಖೆ, ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಕಚೇರಿಗಳ ಕಟ್ಟಡ ನಿರ್ಮಾಣಕ್ಕಾಗಿ.…

ಇಂದಿನಿಂದ‌ ನ.20 ರವರೆಗೆ ಕಾಲುವೆ ನೀರಿಗೆ ವಾರಬಂದಿ ನಿರ್ಭಂದ- ಸಚಿವ ದರ್ಶನಾಪುರ

. ಆಲಮಟ್ಟಿ ಯಲ್ಲಿ ನೆಡದ ನೀರಾವರಿ‌ ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.ಈ ಸಭೆಯಲ್ಲಿ ಸಣ್ಣ ಕೈಗಾರಿಕಾ ಸಾರ್ವಜನಿಕ…

ಕಾಲುವೆಗೆ ನೀರು ಹರಿಸಿದ ಹರಿಕಾರ ದಿ,ಬಾಪುಗೌಡರನ್ನು ಮರಿಬೇಡಿ-ಕೇದಾರಲಿಂಗಯ್ಯ ಹೀರೆಮಠ,

ಶಹಾಪುರ,ಕೃಷ್ಣ ಮೇಲ್ದಂಡೆ ಯೋಜನೆಯನ್ನು ಮಂಜೂರಿಗಾಗಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮಂತ್ರಿ ದಿ,ಬಾಪುಗೌಡ ದರ್ಶನಾಪುರವರು ತಮ್ಮ ಕಾರ್ಯಗಳನ್ನು…

ಪೋಲಿಸ್ ಅಧಿಕಾರ ಜಿಲ್ಲಾ ಉಸ್ತುವಾರಿ ಮಂತ್ರಿ ದುರ್ಭಳಿಕೆ,ಆರೋಪ

ಶಹಾಪುರದಲ್ಲಿ ಪ್ರಮೋದ ಮುತಾಲಿಕ ಹೇಳಿಕೆ! ಶಹಾಪುರ,ಹಿಂದುವಾದಿಗಳನ್ನು, ಹೋರಾಟಗಾರರನ್ನು. ಕಾನೂನು ಪ್ರಶ್ನಿಸುವರನ್ನು, ರಾಕಾರಣಿಗಳು ಪೋಲಿಸ್ ಠಾಣೆಯನ್ನು ಅಸ್ತ್ರವನ್ನಾಗಿಸಿಕೊಂಡು ಹತ್ತಿಕ್ಕುತ್ತಿದ್ದಾರೆ,ನಗರದಲ್ಲಿ ಹಿಂದು ಮಾಹಾಗಣಪತಿ ವಿಸರ್ಜನೆಯಂದು…

English Kannada