ಶಹಾಪುರವಾಣಿ,
ಲೋಕೊಪಯೋಗಿ. ಕೈಗಾರಿಕಾ, ತಾಲುಕಾ ಆರೋಗ್ಯ ಅಧಿಕಾರಿಗಳ ಕಚೇರಿ, ಜಿ,ಪಂ, ಇಂಜಿನಿರಿಂಗ ಇಲಾಖೆ, ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಕಚೇರಿಗಳ ಕಟ್ಟಡ ನಿರ್ಮಾಣಕ್ಕಾಗಿ. ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿ ಶರಣಬಸ್ಸಪ್ಪಗೌಡ ದರ್ಶನಾಪುರವರು ಸರ್ಕಾರಿ ಕಚೇರಿಗಳಿಗೆ ಕಟ್ಟಡ ಕಾಮಗಾರಿಗಾಗಿ ಅಡಿಗಲ್ಲು ನೇರವೇರಿಸಿದರು.ಕೆ,ಕೆ,ಆರ್,ಡಿ,ಬಿ, ಅನುಧಾನ 1 ಕೊಟಿ 47 ಲಕ್ಷ,ರೂ, ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ಅನುಷ್ಟಾನ ಮತ್ತು ಈ ಹಿಂದೆ ಹಳೆ ತಹಿಸಲ್ದಾರ ಕಚೇರಿ ಸಂಕೀರ್ಣಗಳಿಗಾಗಿ ಬಿಡುಗಡೆಯಾಗಿದ್ದ,1 ಕೊಟಿ 18 ಲಕ್ಷ,ರೂ,ಗಳಲ್ಲಿ ಸಾರ್ವಜನಿಕ ಮೂಲಭೂತ ಸೌಕರ್ಯಗಳ ಇಲಾಖೆ [ಭೂ ಸೇನೆ] ಅನುಷ್ಟಾನದಲ್ಲಿ ಒಟ್ಟು 2,ಕೊಟಿ, 65 ಲಕ್ಷ,ರೂ ವೆಚ್ಚದಲ್ಲಿ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಿಸಲಾಗುತ್ತಿದೆ. ಅಡಿಗಲ್ಲು ಕಾರ್ಯಕ್ರಮದಲ್ಲಿ ಈ ಸಮಯದಲ್ಲಿ ನಗರಸಭೆ ಅಧ್ಯಕ್ಷರಾದ ತಹಿಸಲ್ದಾರ ಉಮಾಕಾಂತ ಹಳ್ಳೆ., ಪೌರಾಯುಕ್ತರಾದ ರಮೇಶ ಬಡಿಗೇರ, ಎಇಇ ನಾನಾಸಾಹೇಬ್ ಮಡಿವಾಳಕರ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ, ಗೌಡಪ್ಪಗೌಡ ಆಲ್ದಾಳ. ಸಣ್ಣ ನಿಂಗಣ್ಣ ನಾಯ್ಕೊಡಿ, ನಗರ ಆಶ್ರೆಯ ಸಮಿತಿ ಅಧ್ಯಕ್ಷರಾದ ವಸಂತ ಸುರುಪುರ ,ಲಿಯಾಕತ್ ಪಾಷಾ, ದೇವಿಂದ್ರಪ್ಪ ಗೊನಾಲ. ನಗರಸಭೆ ಸದಸ್ಯರಾದ ಶಿವುಕುಮಾರ ತಳವಾರ, ಅಮಲಪ್ಪ ಬಾದ್ಯಾಪುರ,ಬಸವರಾಜ ಚೆನ್ನೂರ. ಮಲ್ಲಣ್ಣ ಗೋಗಿ, ನಿರ್ಮತಿ ಕೇಂದ್ರ ಜೆಇ ರಾಮಣಗೌಡ ಸೇರಿದಂತೆ ಇತರರು ಹಾಜರಿದ್ದರು,