ಶಹಾಪುರ,
ಪೃಕೃತಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ.ರಿ. ಆಶ್ರೆಯದಲ್ಲಿ ಕರ್ನಾಟಕ 50ರ ಸಂಭ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅಭಿನಂಧನೆ ಸಮಾರಂಭವನ್ನು ನ,3ರಂದು ನಗರದ ಪ್ರಾರ್ಥನಾ ಮಾಹಾವಿಧ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ,ಎಂದು ಟ್ರಸ್ಟ ಅಧ್ಯಕ್ಷರಾದ ತಿಪ್ಪಣ್ಣ ಸಿ, ಹತ್ತಿಗೂಡೂರ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಈ ಸಂಧರ್ಭದಲ್ಲಿ ಟ್ರಸ್ಟ ಕಾರ್ಯದರ್ಶಿಗಳಾದ ಗೋಕುಲ್ ಸಿ,ಪಿ. ವೀರೇಶ ಕೊಂಕಲ್, ಮಲ್ಲಿಕಾರ್ಜುನ ರಸ್ತಾಪುರ, ಭಾಗಪ್ಪ ರಸ್ತಾಪುರ, ಬಸಲಿಂಗಪ್ಪ ತಡಿಬಿಡಿ, ಮಲ್ಲಿಖಾರ್ಜುನ ಬಿರನೂರ, ಸತೀಶ ಕೊಳ್ಳೂರ, ಶರಣು ,ತಿಪ್ಪಣ್ಣ ತಡಿಬಿಡಿ, ತಾಯಪ್ಪ. ಶಂಕರ್ ಕೊಂಗಂಡಿ, ಮುಂತಾದವರು ಭಾಗವಹಿಸಿದ್ದರು,