ಶಹಾಪುರ,
ಬಡವರಿಗೆ ವರದಾನವಾಗಿ ಸಧಾ ಕ್ರೀಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು, ಸಮಾಜಿಕ ಸೇವೆಯಲ್ಲಿ ಸಾಗುತ್ತಿರುವ ಹತ್ತಿಗೂಡೂರ ಪೃಕೃತಿ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ,ರಿ,ಆಶ್ರೆಯದಲ್ಲಿ ನ,3ರಂದು ನಗರದ ಪ್ರಾರ್ಥನಾ ಮಾಹಾವಿಧ್ಯಾಲಯದಲ್ಲಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,ಎಂದು ಟ್ರಸ್ಟ ಅಧ್ಯಕ್ಷರಾದ ತಿಪ್ಪಣ್ಣ ಸಿ,ಹತ್ತಿಗೂಡೂರವರು ಪತ್ರಿಕೆ ಪ್ರಕಟಣೆಯ ಮುಖಾಂತರ ತಿಳಿಸಿದ್ದಾರೆ,ಕಾರ್ಯಕ್ರಮ ಉಧ್ಘಾಟನೆಯನ್ನು ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ, ಡಾ,ಭೀಮಣ್ಣ ಮೇಟಿ ನೇರವೇರಿಸಲ್ಲಿದ್ದಾರೆ, ಖಜಾನೆ ಸಾಹಾಯಕ ನಿರ್ಧೇಶಕರಾದ ಡಾ,ಎಮ,ಎಸ್, ಶಿರವಾಳರವರು ಪುಷ್ಪಾರ್ಚನೆ ಮಾಡುವರು, ನಗರ ಪೋಲಿಸ್ ಠಾಣಾ ಪಿ,ಐ ಸಾಹೇಬಗೌಡ ಪಾಟೀಲರವರು ಘನ ಉಪಸ್ಥಿತಿಯಲ್ಲಿ ತಾಲುಕಾ ಕಸಾಪ ಅಧ್ಯಕ್ಷರಾದ ಡಾ,ರವಿಂದ್ರನಾಥ ಹೊಸಮನಿ, ನಮ್ಮ ಕರ್ನಾಟಕ ಸೇನೆಯ ರಾಜ್ಯ ಸಂಚಾಲಕ ಭೀಮಣ್ಣ ಶಖಾಪುರ, ಪ್ರಾರ್ಥನಾ ಕಾಲೇಜು ಸಂಸ್ಥಾಪಕರಾದ ಬಸವರಾಜ ಸಾಧ್ಯಾಪುರ ತಾ,ಪಂ, ಮಾಜಿ ಸದಸ್ಯರಾದ ಪರಶುರಾಮ ಕುರುಕುಂದಿ ಸೇರಿದಂತೆ ಅನೇಕ ಗಣ್ಯರು ಹಿರಿಯರು ಸಾಧಕರು ಆಗಮಿಸಲಿದ್ದು ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೆಕು ಎಂದು ಅಧ್ಯಕ್ಷರಾದ ತಿಪ್ಪಣ್ಣ ಸಿ,ಹತ್ತಿಗೂಡೂರವರು ಪತ್ರಿಕೆ ಪ್ರಕಟಣೆಯ ಮುಖಾಂತರ ಕೊರಿದ್ದಾರೆ,