ಜನಾನುರಾಗಿ ಸಚಿವ ದರ್ಶನಾಪುರವರಿಗೆ ಕಸಾಪ ಸನ್ಮಾನ.


ಶಹಪುರ.
ಶಹಾಪುರ ಅ.೧ರಂದು ಮತಕ್ಷೇತ್ರದ ಜನನಾಯಕರು,ಪ್ರಗತಿಯ ಚಿಂತಕರಾಗಿರುವ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉಧ್ಯಮಗಳ ಮಂತ್ರಿಗಳಾದ ಶಸರಣಬಸ್ಸಪ್ಪಗೌಡ ದರ್ಶನಾಪುರವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂದು ತಾಲುಕಾ ಕನ್ನಡ ಭವನದಲ್ಲಿ ಆತ್ಮೀಯವಾಗಿ ಗೌರವಿಸಲಾಗುತ್ತದೆ ಎಂದು ಕಸಾಪ ಅಧ್ಯಕ್ಷರಾದ ಡಾ,ರವಿಂದ್ರನಾಥ ಹೋಸಮನಿಯವರು ಪತ್ರಿಕಾ ಪ್ರಕಟಣೆಯ ಮುಖಾಂತರ ತಿಳಿಸಿದ್ದಾರೆ, ಅವರು ಪತ್ರಿಕೆಗೆ ಹೆಳಕೆಯೊಂದನ್ನು ನೀಡಿ, ಅಂದಿನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ಸಾಹಿತ್ಯ ಆಕಾಡೆಮಿ ಬೆಂಗಳೂರ ಸದಸ್ಯರಾದ ಸಾಹಿತಿ ಸಿದ್ದರಾಮ ಹೊನಕಲ್, ಡಾ, ಮಲ್ಲಿಕಾಜುನ ಮಾನ್ಪಡೆ,ನ್ಯಾಯವಾದಿ ಚಂದ್ರಶೇಖರ ಲಿಂಗದಳ್ಳಿ, ಕರ್ನಾಟಕ ಲಲಿತ ಕಲಾ ಆಕಾಡೆಮಿ ಸದಸಯರಾದ ಬಸವರಾಜ ಕಲೆಗಾರ, ಸಹಕಾರ ಮೂರ್ತಿ ಎ,ಪಿ,ಎಮ್,ಸಿ, ಸದಸ್ಯರಾದ ಸಣ್ಣ ನಿಂಗಣ್ಣ ನಾಯ್ಕೊಡಿ, ೨೦೨೪-೨೫ ನೆಯ ಸಾಲಿನ ವಾರ್ಷಿಕ ಮಾಧ್ಯಮ ಜಿಲ್ಲಾ ಪ್ರಶಸ್ತಿ ವಿಜೇತರಾದ ಡಾ,ಶರಣು ಗದ್ದುಗೆ, ಪ್ರಶಕ್ತ ಸಾಲಿನ ಕಾಗಲಕರ್ ವಾಷಿಕ ಪ್ರಶಸ್ತಿ ವಿಜೇತರಾದ ಡಾ, ಶಿವರಂಜನ್ ಸತ್ತೇಂಪೇಟ.ಕೆಜೆಯು ರಾಜ್ಯ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತರಾದ ಈರಣ್ಣ ಹಾದಿಮನಿ, ವಾರ್ಷಿಕ ಮಾಧ್ಯಮ ಪ್ರಶಸ್ತಿ ಪಡೆದ ಪ್ರಕಾಶ ದೊರೆ, ಯಾದಗಿರಿ ಜಿಲ್ಲಾ ಅತ್ಯುತ್ತಮ ವರದಿಗಾರ ಪ್ರಶಸ್ತಿ ವಿಜೇತರಾದ ಈರಣ್ಣ ಮೌರ್ಯ, ಮತ್ತು ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಮಿನಾಕ್ಷಿ, ಆರ್, ಹೊಸಮನಿ, ಶ್ರೀಮತಿ ಸಂಗೀತ ಎಸ್,ಸಾಹು, ಪರಶಪ್ಪ ಅಜಗಪ್ಪನವರ್, ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಆಮೋಘ ಕೊಡುಗೆ ನೀಡಿ ವಯೋ ನಿವೃತ್ತಿ ಪ್ರಾಂಶುಪಾಲರಾದ ಶ್ರೀಮತಿ ಶಕುಂತಲಾ ಹಡಗಿಲ್, ಅಶೋಕ ಚೌದ್ರಿ, ಅಲ್ಲದೆ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿಷ್ಠೆ ಪ್ರಮಾಣಿಕ ಸೇವೆ ಮಾಡುತ್ತಿರುವ ಅಮೃತ ಕಂಚಿ ಸಾಹು ಮದ್ದರ್ಕಿಮತ್ತು ವೈಷ್ಣವಿ ಹೋಟೇಲ್ ಮಾಲಿಕರಾದ ಉದಯನವರಿಗೆ ಈ ಸಮಯದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದ ಡಾ,ರವಿಂದ್ರನಾಥ ಹೊಸಮನಿಯವರು ಈ ಕಾರ್ಯಕ್ರಮದಲ್ಲಿ ಸರ್ವರು ಭಾಗಿಯಾಗಿ ಸಮಾರಂಭದ ಯಶಸ್ವಿಗೊಳಿಸಬೆಕು ಎಂದು ಅವರು ಪತ್ರಿಕೆ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ,

Leave a Reply

Your email address will not be published. Required fields are marked *

English Kannada