ಶಹಾಪುರ,
ನೌಕರರ ಗ್ರಹ ನಿಮಾಣ ಸಹಕಾರ ಸಂಘದ ೨೯ ನೆಯ ವಾರ್ಷಿಕ ಮಾಹಾಸಭೆ ಸೆ,೧೫ರಂದು ಎನ್,ಜಿ,ಓ ಕಾಲೋನಿಯ ಹೊಸ ಕಟ್ಟಡದಲ್ಲಿ ನಡೆಯಲ್ಲಿದ್ದು ಅಧ್ಯಕ್ಷರಾದ ವಿಶ್ವನಾಥರಡ್ಡಿ ಪಾಟೀಲ ದರ್ಶನಾಪುರವರು ಅಧ್ಯಕ್ಷತೆ ವಹಿಸಲ್ಲಿದ್ದಾರೆ. ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ,ಶಂಕರಗೌಡ ಯಕ್ಷಂತಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಾರ್ಷಿಕ ಮಾಹಾಸಭೆಗೆ ಎಲ್ಲಾ ಸರ್ವ ಸದಸ್ಯರು ನಿರ್ಧೇಶಕರು ಪಧಾಧಿಕಾರಿಗಳು ಆಗಮಿಸಿ ಸಭೆ ಯಶಸ್ವಿಗೊಳಸಬೆಕು ಎಂದು ಅವರು ಕೊರಿದ್ದಾರೆ,