ಶಹಾಪುರವಾಣಿ
ಆಸ್ತಿ ವಿವಾದದ ಹಿನ್ನಲೆಯಲ್ಲಿ ಓರ್ವನನ್ನು ಕೊಲೆ ಮಾಡಿದ ಘಟನೆ ಶಹಾಪುರ ತಾಲುಕಿನ ಕರಕಳ್ಳಿ ಗ್ರಾಮದಲ್ಲಿ ನಡೆದಿದೆ.ಕಳೆದ ಐದಾರು ವರ್ಷಗಳಿಂದ ಗ್ರಾಮದ ದೇವಸ್ಥಾನ. ಹಾಗೂ ಆಸ್ತಿ ಯನ್ನು ಯಾರ ಗಣನೆಗೆ ಬಾರದೆ ಮೃತ ವ್ಯಕ್ತಿ
ಹೆಸರಿನಲ್ಲಿ ನೊಂದಣಿ ಮಾಡಿಕೊಂಡಿದ್ದ ಎಂದು ಹೆಳಲಾಗುತ್ತಿದ್ದು. ಈ ಸಂಭಂಧ ಗ್ರಾಮಸ್ಥರಿಗೆ ದೇವರ ದರ್ಶನಕ್ಕೂ ಅವಕಾಶ ನೀಡದ ಕಾರಣದಿಂದ ಈ ದೇವಸ್ಥಾನ ದಿಂದ ದೂರ ಉಳಿದಿದ್ದರು.ನ್ಯಾಯಾಲಯದ ಲ್ಲಿ ವ್ಯಾಜ್ಯ ಮುಂದಿತ್ತು. ಈ ಆಕ್ರೋಶದಿಂದ ಸಹೋದರರು ಬೆಳಗಿನ ಜಾವದಲ್ಲಿ ಶರಣಪ್ಪ ಪೂಜಾರಿ (65) ಇತನ್ನನ್ನು ಕೊಲೆ ಮಾಡಿದ್ದಾರೆ.ಈ ಸ್ಥಳಕ್ಕೆ ಸಿಪಿಐ ಶ್ರೀನಿವಾಸ ಅಲ್ಲಾಪುರವರ ಬೇಟಿ .ನೀಡಿ ಪರೀಶಿಲನೆ ಮಾಡಿದರು.ಗೋಗಿ ಠಾಣಾ ಪಿ.ಎಸ್.ಐ.ಒಡೆಯರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.