ಶಹಾಪುರವಾಣಿ
ಇತ್ತಿಚೆಗರ ಸುದ್ದಿಗಾಗಿ ಹೊಗಿದ್ದ ಸಂಧರ್ಭದಲ್ಲಿ ಪೋಲಿಸ್ ಪೇದೆ ಅನಾವಶ್ಯಕವಾಗಿ ಸುದ್ದಿಗೆಅಡ್ಡಿ ಪಡಿಸಿ ಹಲ್ಯೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನೆಡೆದಿದ್ದು ಕೂಡಲೆ ಹಲ್ಯೆ ಮಾಡಿದ ಪೇದೆ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಎಂದು ಒತ್ತಾಯಿಸಿ ಶಹಾಪುರ ತಾಲುಕಾ ಜರ್ನಲಿಸ್ಟ ಯುನಿಯನ್ ವತಿಯಿಂದ ತಹಿಸಿಲ್ದಾರ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಮಯದಲ್ಲಿ ಅಧ್ಯಕ್ಷರಾದ ಈರಣ್ಣ ಹಾದಮನಿ.ಉಪಾಧ್ಯಕ್ಷ ರಾದ ಚಂದ್ರು ಕಟ್ಟಿಮನಿ.ಪ್ರಧಾನ ಕಾರ್ಯದರ್ಶಿ ವಿಶಾಲ ಸಿಂದೆ ಖಜಾಂಚಿ ವೆಂಕಟೇಶ ಆಲೂರ ಹಾಗೂ ಪತ್ರಕರ್ತರ ರಾದ ರಾಜು ಗುತ್ತೆದಾರ.ಚಿನ್ನು ಸೇರಿದಂತೆ ಇತರರು ಭಾಗವಹಿಸಿದ್ದರು.