ಶಹಾಪುರವಾಣಿ
ಶಹಾಪುರ ಕೃಷಿ ಉತ್ಪನ್ನ ಮಾರುಕಟ್ಡೆ ಸಮಿತಿ ಅಧ್ಯಕ್ಷ ಗಾದಿ ಬಿಜೆಪಿ ಪಾಲಾಗಿದ್ದು ನೂತನ ಅಧ್ಯಕ್ಷರಾಗಿ ವೀರಣ್ಣ ತಡಬಿಡಿ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ನ ಸಂತೋಷ ನಿರ್ಮಲಕರ್ ನಾಯ್ಕಲ್ ರವರು ಅವಿರೋಧ ಆಯ್ಕೆ ಮಾಡಲಾಯಿತು.ಚುನಾವಣಾ ಅಧಿಕಾರಿಗಳಾಗಿ ತಹಿಸಿಲ್ದಾರ ಜಗನಾಥರಡ್ಡಿ ಆಗಮಿಸಿದ್ದರು. ಪಿ.ಎಸ್.ಐ.ಚಂದ್ರಕಾಂತ ಮ್ಯಾಕಲೆ ಕಾರ್ಯದರ್ಶಿ ಸಂತೊಷ ಮುದ್ದಾ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.