ಶಹಾಪುರ,
ತಾಲುಕಿನ ಭೀ,ಗುಡಿ ಪೋಲಿಸ್ ಠಾಣೆಯ ಅವರಣರದಲ್ಲಿ ಗಣೇಶ ಚತುರ್ಥಿ ದಿನದ ಅಂಗವಾಗಿ ಶಾಂತಿ ಸಭೆ ಜರುಗಿತು, ಈ ಸಭೆಯ ಅಧ್ಯಕ್ಷತೆಯನ್ನು ತಾಲುಕಾ ಸಿಪಿಐ ಶರಣಗೌಡ ನ್ಯಾಮನೋರ್‌ಮಾತನಾಡಿ ತಾಲುಕಿನಲ್ಲಿ ಗಣೇಶ ಪ್ರತಿಷ್ಠಾನದ ಸ್ತಳಗಳಲ್ಲಿ ಗಣೇಶ ಉಸ್ತುವ ಸಮಿತಿಯ ಸರ್ವರು ಮೇಲುಸ್ತುವಾರಿಯಲ್ಲಿದ್ದು ಯಾವುದೆ ಅಹಿತಕರ ಘಟನೆಗಳು ಜರುಗದಂತೆ ಜಾಗ್ರತಿ ವಹಿಸಿಬೆಕು, ಅಲ್ಲದೆ ಸರ್ಕಾರ ನೀಡಿದ ಸೂಕ್ತ ನಿರ್ಧೆಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಅಲ್ಲದೆ ಗಣೇಶ ಸ್ಥಾಪನೆಗೆ ಅಗತ್ಯವಾದ ಪರವನಿಗೆಯನ್ನು ಪಡೆದುಕೊಲ್ಳುವದು ಕಡ್ಡಾಯವಾಗಿದೆ, ಶಾಂತಿ ಸಹೋದರತ್ವಗಳಿಂದ ಹಬ್ಬ ಆಚರಣೆ ಮಾಡಬೆಕು ಎಂದು ಸಿಪಿಐ ಕರೆ ನಿಡಿದರು.,.ಭೀ,ಗುಡಿ ಪಿಎಸ್,ಐ ಮಾಹಾಂತೇಶ ಪಾಟೀಲ ಉಪಸ್ಥಿತಿರಿದ್ದರು,ನಮ್ಮ ಕರ್ನಾಟಕ ಸೇನೆಯ ರಾಜ್ಯ ಸಂಚಾಲಕರಾದ ಭೀಮಣ್ಣ ಶಖಾಪುರವರು ಮಾತನಾಡಿದ, ಗಣೇಶ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಅಚರಣೆ ಮಾಡುವಲ್ಲಿ ಸರ್ವರ ಸಹಕಾರ ಅಗತ್ಯವಾಗಿದೆ, ಶಾಂತಿ ಸೌಹಾರ್ಧðತೆಗಳಿಂದ ಹಬ್ಬ ಆಚರಣೆಯಾಗಬೆಕು ಎಂದರು, ಸಭೆಯಲ್ಲಿ ರಾಯಪ್ಪ ಸಾಲಿಮನಿ, ಧರ್ಮಣ್ಣ ಹೋತಪೇಟ,ಕಳಸಪ್ಪಗೌಡ ಶಖಾಪುರ,ನಾಗಪ್ಪ ಶಖಾಪುರ,ಬಸಲಿಂಗ ಹೊಸಮನಿ, ಮಾಹಾದೇವ ದಿಗ್ಗಿ. ನಿವೃತ್ತ ಎ,ಎಸ್,ಐ ಸಂಗನಬಸ್ಸಪ್ಪ ದಿಗ್ಗಿ, ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಪೋಲಿಸರು ಹಾಜರಿದ್ದರು.