ಮರೆಯಲಾಗದ ಪತ್ರಕರ್ತ ಮಾನು ನಿಧನ- ಸಂತಾಪ.


ಶಹಾಪುರವಾಣಿ
ಮಾತೃಹೃದಯದ ವಸ್ತು ನಿಷ್ಠೆ ಪತ್ರಕರ್ತರು, ಬರಗಾರರು, ಪ್ರಮಾಣಿಕ ಸರಳ ಸಜ್ಜನಿಕೆಯ ವ್ಯಕ್ತಿತ್ವ ರೂಡಿಸಿಕೊಂಡಿದ್ದ ಹಿರಿಯ ಪತ್ರಕರ್ತರಾದ ವೆಂಕಟೇಶ ಮಾನು [೫೯] ಹೃದಯಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ, ಅವರ ಅಗಲಿಕೆಯಿಂದ ಮಾಧ್ಯಮ ಕೇತ್ರ ಓರ್ವ ಪತ್ರಿಕೆ ರಂಗದ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದು. ಅಲ್ಲದೆ ಸಾಹಿತ್ಯ ಕ್ಷೇತ್ರದ ಕೊಡುಗೆಯಾಗಿದ್ದ ವೆಂಕಟೇಶ ಮಾನುರವರು ನಿಧನದಿಂದ ಸಾಹಿತ್ಯ ಕ್ಷೇತ್ರ ಕೊಂಡಿ ಕಳಚಿಕೊಂಡAತದ್ದಾಗಿದೆ ಎಂದು ಹಿರಿಯ ಸಾಹಿತಿ ಲೇಖಕರು, ಸಂಶೋಧಕರಾದ ಡಿ,ಎನ್,ಅಕ್ಕಿಯವರು ಹಾಗೂ ತಾಲುಕಾ ಕಸಾಪ ಅಧ್ಯಕ್ಷರಾದ ಡಾ,ರವಿಂದ್ರನಾಥ ಹೊಸಮನಿಯವರು ಮತ್ತು ಕಸಾಪ ಬಳಗ ಹಾಗೂ ತಾಲುಕಾ ಪತ್ರಕರ್ತರ ಬಳಗ ತಿವೃ ಸಂತಾಪ ವ್ಯಕ್ತಪಡಿಸಿದ್ದಾರೆ,ಮಾನುರವರು ಅನೇಕ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, ಆತ್ಮವು ಚೀರಶಾಂತಿಯನ್ನು ಹೊಂದಿ ಅವರ ಕುಟುಂಬಕ್ಕೆ ದುಃಖಬರಿಸುವ ಶಕ್ತಿ ಭಗವಂತ ನಿಡಲೆಂದು ಅವರು ಪತ್ರಿಕೆ ಪ್ರಕಟಣೆಯ ಮುಖಾಂತರ ತಿವೃ ಸಂತಾಪ ವ್ಯಕ್ತಪಡಿಸಿದ್ದಾರೆ,

Leave a Reply

Your email address will not be published. Required fields are marked *

English Kannada