ಶಹಾಪುರ :-ತಾಲೂಕಿನ ಕನ್ಯೆ ಕೋಳೂರು ಗ್ರಾಮದ ನಿವಾಸಿ ಸಿದ್ದಪ್ಪ.ಸಾಯಿಬಣ್ಣ. ಹೊಸಮನಿ (80)ನಿವೃತ್ತ ಮುಖ್ಯ ಗುರುಗಳು ಬುಧವಾರ ನಿಧನ ಹೊಂದಿದರು.ಉಪನ್ಯಾಸಕರು ಹಾಗೂ ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ರವೀಂದ್ರನಾಥ್ ಹೊಸಮನಿ ಸೇರಿ ಏಳು ಜನ ಪುತ್ರರು, ಏಳು ಜನ ಪುತ್ರಿಯರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಗುರುವಾರ ಸಂಜೆ 4:೦0 ಕ್ಕೆ ಸ್ವ ಗ್ರಾಮವಾದ ಕನ್ಯೆ ಕೋಳೂರುದಲ್ಲಿನ ಅವರ ಸ್ವಂತ ಹೊಲದಲ್ಲಿ ಅಂತ್ಯಕ್ರಿಯ ನಡೆಯಲಿದೆ.