ಶಹಾಪುರ,
ಶತಾಯುಷಿ ಶ್ರೀಮತಿ ದಿವಂಗತ ಮಾಳಮ್ಮ ಗಂಡ ಮರಿಲಿಂಗಪ್ಪ [೯೫] ರವರು ವಯೋ ಕಾಯಿಲೆಯಿಂದ ನಿಧನ ಹೊಂದಿದ್ದಾರೆ, ಅವರು ಅಂತ್ಯಕ್ರೀಯ ಯಾದಗಿರಿ ತಾಲುಕಿನ ಆರ್,ಹೊಸಳ್ಳಿ ಗ್ರಾಮದ ಹೊಲದಲ್ಲಿ ಇಂದು ಸಂಜೆ ನಡೆಯಲ್ಲಿದೆ, ೬ ಜನ ಗಂಡು ಮಕ್ಕಳನ್ನು ರ‍್ವ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ, ಶತಾಯುಷಿ ಮಾಳಮ್ಮ ನಿಧನಕ್ಕೆ ದಾಸಬಾಳ ಮಠದ ಪೂಜ್ಯ ವಿರೇಶ್ವರ ಮಾಹಾಸ್ವಾಮೀಗಳು, ಮೂಡಬೂಳದ ಶ್ರೀ ಮಾರುತೇಶ್ವರ ಕರ‍್ತು ಗದ್ದುಗೆಯ ಪೂಜ್ಯ ರಾಜ ಶಿವಯೋಗಿ ಶರಣರು ಕೂಡ್ಲೂರಿನ ಪರಂಪರೆಯ ಶರಣರಾದ ಪೂಜ್ಯ ಭೀಮಣ್ಣ ರ‍್ಚನಳ್ಳಿ ಶರಣರು ಮತ್ತು ಶರಣ ಮಲ್ಲಣ್ಣ ಹೊಸಮನಿ ಶಿರವಾಳ. ಬಸವಲಿಂಗ ಶರಣರು ಸೇರಿದಂತೆ ಅನೇಕ ಮುಖಂಡರು ಶರಣರು ಸಂತರು ತಿವೃ ಸಂತಾಪ ವ್ಯಕ್ತಪಡಿಸಿದ್ದಾರೆ, ದೈವಾಧಿನರಾದ ಮಾಹಾತಾಯಿಯವರ ಆತ್ಮಕ್ಕೆ ಚೀರ ಶಾಂತಿ ಸಿಗಲೆಂದು ಅವರು ಎಂದು ಸಂತಾಪ ಹೆಳಿಕೆಯಲ್ಲಿ ತಿಳಿಸಿದ್ದಾರೆ,