ಶಹಾಪುರ
ಕರ್ನಾಟಕ ಸರ್ಕಾರದಿಂದ ನಡೆಯುವ ನಿಜಶರಣ ಅಂಬಿಗೇರ ಚೌಡಯ್ಯನವರ ಜಯಂತಿ ಉತ್ಸವ ಸಮಾರಂಭದಲ್ಲಿ ಶಹಾಪುರ ತಾಲುಕಿನ ಪತ್ರಾಂಕಿತ ಅಧಿಕಾರಿಗಳಾದ ಡಾ, ಮೋನಪ್ಪ ಶಿರವಾಳರವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಅಹ್ವಾನ ನೀಡಿದೆ. ಅವರ ಆಯ್ಕೆಗೆ ಕೊಲಿ ಗಂಗಾಮತ ಸಮಾಜದ ಗಣ್ಯರು ಡಾ,ಶಿರವಾಳ ಅಭಿಮಾನಿ ಬಳಗದವರು. ಅಪ್ತರು, ಬಂಧುಗಳು ಹರ್ಷ ವ್ಯಕ್ತಪಡಿಸಿದ್ದಾರೆ.