ನೂತನ ನಗರ ಆಶ್ರೆಯ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಗೊಳಿಸಲು ಕಾರಣಿಕರ್ತರಾದ, ಶರಣಬಸ್ಸಪ್ಪಗೌಡ ದರ್ಶನಾಪುರವರಿಗೆ ನೂತನ ಅಧ್ಯಕ್ಷರಾದ ವಸಂತ ಸುರಪುರಕರ್‍ವರು ಆತ್ಮೀಯವಾಗಿ ಗೌರವ ಸನ್ಮಾನಿಸಿದರು. ಈ ಸಂಧರ್ಭದಲ್ಲಿ. ಯುವ ಮುಖಂಡರಾದ ಶಿವುಕುಮಾರ ಬಿಲ್ಲಂ ಕೊಂಡಿ, ಶಾಂತಪ್ಪ ಗುತ್ತೆದಾರ. ಸದಾಶಿವ ಮುದೊಳ.ಸೇರಿದಂತೆ ಇತರೆ ಯುವಕ ಕಾರ್ಯಕರ್ತರು ಹಾಜರಿದ್ದರು.