ಟಿಎಪಿಎಮ್,ಸಿ, ಅಧ್ಯಕ್ಷರು. ಕರ್ನಾಟಕ ರಾಜ್ಯ ಸಹಕಾರ ಮಾಹಾಮಂಡಳದ ನಿರ್ಧೇಶಕರಾಗಿರುವ. ಜನಪ್ರೀಯ ನಾಯಕರಾದ ಗುರುನಾಥರಡ್ಡಿ ಪಾಟೀಲ ಹಳಿಸಗರವರು. ಜಿಡಿಸಿಸಿ ಬ್ಯಾಂಕ್ ನೂತನ ನಿರ್ಧೆಶಕರಾಗಿ ಆಯ್ಕೆಗೊಂಡಿದ್ದಾರೆ. ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಸಹಕಾರಿ ಬ್ಯಾಂಕಗೆ ಚುನಾವಣೆ ನೆಡೆದಿತು.ಮಾಜಿ ಅಧ್ಯಕ್ಷರಾಗಿದ್ದ ಸಿದ್ರಾಮರಡ್ಡಿ ಪಾಟೀಲರು, ಮತ್ತು ಗುರುನಾಥರಡ್ಡಿ ಪಾಟೀಲರವರು ಸ್ಪರ್ದಿüಸಿದ್ದರು. ರವಿವಾರ ನೆಡೆದ ಚುನಾವಣೆಯಲ್ಲಿ ಒಟ್ಟು 19 ಮತಗಳ ಪೈಕಿ, ಗುರುನಾಥರಡ್ಡಿ ಪಾಟೀಲರವರು 16 ಮತಗಳನ್ನು ಪಡೆದು ಆಯ್ಕೆಯಾದರು.ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.