ಶಹಾಪುರ ಗ್ರಾಮೀಣ ಸಿಪಿಐಯಾಗಿ ಪ್ರಮಾಣಿಕ ಕರ್ತವ್ಯ ನಿರ್ವಹಿಸಿದ್ದ. ಸಂತೋಷ ಬನ್ನಟ್ಟಿಯರು, ಡಿವೈಎಸ್ಪಿ,ಪದನ್ಮೊತಿ ಹೊಂದಿ ವರ್ಗಾವಣೆಗೊಂಡಿದ್ದರು.ಪುನಃ ಯಾದಗಿರ ಜಿಲ್ಲೆಗೆ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ, ಸಂತೋಷ ಬನ್ನಟ್ಟಿಯವರು.ಮರಳಿ ಸಗರ ನಾಡಿನತ್ತ ಸಾಗಿ ಬಂದಿದ್ದಾರೆ. ನೂತನ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ, ಸಂತೋಷ ಬನ್ನಟ್ಟಿಯವರಿಗೆ ಯಾದಗಿರಿ ಜಿಲ್ಲಾ ಕ,ರಾ,ದ,ಸಂ,ಸ, ಜಿಲ್ಲಾ ಸಂಚಾಲಕರಾದ, ಶಿವುಪುತ್ರ ಜವಳಿಯವರು ಗೌರವ ಸನ್ಮಾನ ಮಾಡಿದರು. ಈ ಸಂಧರ್ಭದಲ್ಲಿ ರಾಮಣ್ಣ ಸಾಧ್ಯಾಪುರ. ಯುವ ಮುಖಂಡರಾದ ನಿಜಗುಣ ದೊರನಳ್ಳಿ. ಶಹಾಪುರ ನಗರಸಭೆ ಸದಸ್ಯರಾದ ಶಿವುಕುಮಾರ ತಳವಾರ.ತಾಲುಕಾ ಸಂಚಾಲಕರಾದ ಬಾಲರಾಜ ಖಾನಾಪುರ, ಮಲ್ಲು ಪೂಜಾರಿ ವಡಗೇರಾ.ಸಂತೋಷ ಗುಂಡಳ್ಳಿ ಮೌನೇಶ ಸೇರಿದಂತೆ ಕ,ರಾ,ದಸಸಂ, ಜಿಲ್ಲಾ ಮತ್ತು ತಾಲುಕಾ ಪಧಾಧಿಕಾರಿಗಳು ಹಾಜರಿದ್ದರು.