ಶಹಾಪುರ;-ಕೊವಿಡ್ 19 ಆತಂಕದಲ್ಲಿ ನೆಡೆಯುತ್ತಿರು ವ ªÀ ª,ಎಸ್,ಎಸ್,ಎಲ್,ಸಿ, ಪರೀಕ್ಷಾ ಕೆಂದ್ರಗಳಿಗೆ, ಶಹಾಪುರ ತಾಲುಕಾ ಬಿಜೆಪಿ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳರವರು ಬೇಟಿ ನೀಡಿ, ಮೂಲಭೂತ ಸೌಕರ್ಯಗಳ ಕುರಿತು ಚಚಿಸಿದರು. ತಾಲುಕಿನ ಗೋಗಿ ಪರೀಕ್ಷಾ ಕೆಂದ್ರ ವಿಕ್ಷಿಸಿದ ರಾಜುಗೌಡ ಉಕ್ಕಿನಾಳರವರು, ಡಸ್ಕ್, ಸಾಮಾಜಿಕ ಅಂತರತೆ, ಹಾಗೂ ಕುಡಿಯುವ ನೀರಿನ ಪೂರೈಕೆ, ಸಂಪರ್ಕ ಸಾರಿಗೆ ವ್ಯವಸ್ಥೆ, ಹಾಗೂ ಸೆನಿಟ್ರೈಜರ್ ಸಿಂಪರಣೆ ಮಾಡಿರುವ, ಕುರಿತು ಕ್ಷೇತ್ರ ಶಿಕ್ಷಾಧಿಕಾರಿಗಳೊಂದಿಗೆ ಪ್ರಸ್ತಾಪ ಮಾಡಿದರು,ವಿಧ್ಯಾರ್ಥಿಗಳಿಗೆ ಕೊರಾನ ಬೀತಿ ಉಂಟಾಗದಂತೆ, ಅಧಿಕಾರಿಗಳು ಆತ್ಮಸ್ಥೈರ್ಯ ತುಂಬಬೆಕು, ಎಂದು ತಿಳಿಸಿದ ಅವರು, ಯಾವುದೆ ರಿತಿಯಿಂದ ಭಯ ಹುಟ್ಟಿಸುವ ,ಆತಂಕಕ್ಕಿಡು ಮಾಡುವ ವಿಷಯಗಳನ್ನು ಚರ್ಚೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಬೆಕು, ಎಂದು ಅವರು ಮನವರಿಕೆ ಮಾಡಿದರು. ಈ ಸಂಧರ್ಬದಲ್ಲಿ ಕ್ಷೇತ್ರ ಶಿಕ್ಷನಾಧಿಕಾರಿ ರುದ್ರಗೌಡ ಪಾಟೀಲ್, ಬಿಜೆಪಿ ಯುವ ಮುಖಂಡರಾದ ಚೆನ್ನಾರಡ್ಡಿ, ದೆವಣಗಾಂವ್, ನಾಗರಡ್ಡಿ ಹಾರಣಗೇರಾ, ಶಾಂತಗೌಡ ದಿಗ್ಗಿ, ಬಸ್ಸು ಇಜೇರಿ ಸೇರಿದಂತೆ ಪರಿಕ್ಷಾ ನೊಡಲ್ ಅಧಿಕರಿಗಳು ಹಾಜರಿದ್ದರು.