ಮಲ್ಲು ಗುಳಗಿ
ಶಹಾಪೂರವಾಣಿ -ಜೂ.18 ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ಎರಡನೆ ಅತಿ ದೊಡ್ಡ ಸಮಾಜವಾದ ಕುರುಬ ಸಮಾಜಕ್ಕೆ ಮುಖಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇದೇ ತಿಂಗಳು ನಡೆಯಲಿರುವ ವಿಧಾನ ಪರಿಷತ್ತು ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನಾಗಿ ಮಾಜಿ ಸಚಿವರಾದ ಎಮ್.ಟಿ.ಬಿ.ನಾಗಾರಜ ಹಾಗೂ ಆರ್.ಶಂಕರ ಅವರನ್ನು ಕೊಟ್ಟ ಮಾತಿನಂತೆ ಆಯ್ಕೆ ಮಾಡಿರುವುದಕ್ಕೆ ಹಾಗೂ ಹಿಂದುಳಿದ ಕುರುಬ ಸಮಾಜವನ್ನು ಪರಿಗಣಿಸಿ ಪ್ರಾತಿನಿಧ್ಯ ನೀಡಿದ್ದಕ್ಕೆ ಸಿಎಂ ಯಡಿಯೂರಪ್ಪನವರಿಗೆ ಬಿಜೆಪಿ ಯುವ ಮುಖಂಡ ರಂಗನಗೌಡ ಪಾಟೀಲ ದೇವಿಕೇರಿ ಅಭಿನಂದನೆ ಸಲ್ಲಿಸಿದ್ದಾರೆ