ನೇತ್ರ ತಜ್ಞ ಡಾ,ಜಗದೀಶ ಉಪ್ಪಿನ ಪರಿವಾರದಿಂದ ಪರಿಸರ ಜಾಗ್ರತಿ

  ರಸ್ತೆ ರೀವೈಡರ್ ನಲ್ಲಿ ಸಿಸಿ ನೆಟ್ಟು ದಿನಾಚರಣೆ

ಶಹಾಪುರವಾಣಿ

ಪರಿಸರ ಪ್ರೇಮಿಗಳಾಗಿ ಪ್ರತಿ ವರ್ಷ ಪರಿಸರ ದಿನಾಚರಣೆ ಅಂಗವಾಗಿ ಶಹಾಪುರ ನಗರದ ನಾನಾ ವಾರ್ಡಗಳಲ್ಲಿ ಸಿಸಿಗಳನ್ನು ದೇಣಿಯಾಗಿ ಕೊಟ್ಟು ನೂರಾರು ಗೀಡಮರಗಳನ್ನು ನಡುವಲ್ಲಿ ಸಹಕಾರಿಯಾಗುತ್ತಿರುವ, ಶಹಾಪುರ ನಗರದ ನೇತ್ರ ತಜ್ಞ, ಸರ್ಕಾರಿ ಆಸ್ಪತ್ರೆಯ ವೈಧಾಧಿಕಾರಿ ಡಾ,ಜಗದೀಶ ಉಪ್ಪಿನ ,ಹಾಗೂ ಧರ್ಮಪತ್ನಿ ಖ್ಯಾತ ದಂತ ತಜ್ಞರಾದ ಶ್ರೀಮತಿ ಡಾ,ಇಂದಿರಾ ಜಗದೀಶ ಉಪ್ಪಿನ ಪರಿವಾರ ಪ್ರಸಕ್ತ ಸಾಲಿನಲ್ಲಿ ಶಹಾಪುರ ನಗರದ ಬಸವೇಶ್ವರ ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೂ ಒಟ್ಟು 125 ಗೀಡಗಳಲ್ಲಿ ರಸ್ತೆ ರೀವೈಡರ್ ನಲ್ಲಿ ನೆಟ್ಟು ಪರಿಸರ ಜಾಗ್ರತಿಗೆ ಕಾರಣರಾಗಿದ್ದಾರೆ,ನಗರಸಭೆ ಪೌರಾಯುಕ್ತರಾದ ಬಸವರಾಜ ಶಿವಪೂಜೆಯವರು ಸಿಸಿಗಳನ್ನು ನಟ್ಟು ದಿನಾಚರಣೆಗೆ ಚಾಲನೆ ನೀಡಿದರು,ನಗರಸಭೆ ಪರಿಸರ  ಇಂಜಿನಿಯರ್ ಹರಿಶ ಸಜ್ಜನಶೆಟ್ಟಿ.ವೈಧ್ಯಾಧಿಕಾರಿ ಜಗದೀಶ ಎಸ್,ಉಪ್ಪಿನ ,ಸೇರಿದಂತೆ ಅವರ ಸುಪುತ್ರ ಎಮ್,ಬಿ,ಬಿ,ಎಸ್, ವಿಧ್ಯಾರ್ಥಿ ಶುಶೀಲ ಜೆ,ಉಪ್ಪಿನ ಹಾಗೂ ನಗರಸಭೆ ಪೌರ ಕಾಮರ್ಮಿಕರು ಸಿಬ್ಬಂದಿಯವರು ಹಾಜರಿದ್ದರು,

Leave a Reply

Your email address will not be published. Required fields are marked *

English Kannada