ಶಹಾಪುರವಾಣಿ
ಕರ್ನಾಟಕ ಜರ್ನಲಿಷ್ಟ ಯುನಿಯನ್ ವಡಗೇರಾ ತಾಲುಕಾ ನೂತನ ಅಧ್ಯಕ್ಷರಾಗಿ ಯುವ ಪತ್ರಕರ್ತ. ಕರುನಾಡ ವಾಣಿ ಆನ್ ಲೈನ್ ಪೊರ್ಟಲ್ ಸಂಪಾದಕ. ಬಸವರಾಜ ಕರೆಗಾರವರನ್ನು ನೇಮಕ ಮಾಡಿ ಯಾದಗಿರ ಜಿಲ್ಲಾ ಕೆಜಿಯೂ ಜಿಲ್ಲಾ ಅಧ್ಯಕ್ಷ ರಾದ ಡಿ.ಸಿ.ಪಾಟೀಲ.ಗೌರವ ಅಧ್ಯಕ್ಷ ರಾದ ವೀರಣ್ಣ. ಕಲಕೇರಿ. ಕಾರ್ಯದರ್ಶಿ ವೆಂಕಟೇಶ ದೊರಿ.ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಬಸವರಾಜ ಕರೆಗಾರ.ನೆಮಕಕ್ಕೆ ಶಹಾಪುರ ತಾಲುಕಾ ಕೆಜಿಯೂ ಅಧ್ಯಕ್ಷರಾದ ಈರಣ್ಣ ಹಾದಿಮನಿ ಹರ್ಷ ವ್ಯಕ್ಯಪಡಿಸಿದ್ದಾರೆ.