ಶಹಾಪುರವಾಣಿ
ಪ್ರಗತಿಪರ ಚಿಂತಕರು.ಹಿರಿಯ ಪತ್ರಕರ್ತರು .ಹೃದಯವಂತ ಪಾಕ್ಷಿಕ ಪತ್ರಿಕೆ ಸಂಪಾದರಾದ ಮಾರುತಿ ಬಡಿಗೇರವರನ್ನು ಕರ್ನಾಟಕ ಜರ್ನಲಿಸ್ಟ ಯುನಿಯನ್ ರಾಯಚೂರ ಜಿಲ್ಲಾ ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಬಿ.ನಾರಾಯಣರವರು ಆದೇಶ ಹೊರಡಿಸಿದ್ದಾರೆ.ಉಪಾಧ್ಯಕ್ಷರಾದ ಬಿ.ಶರಣಪ್ಪ.ಪ್ರಧಾನ ಕಾರ್ಯದರ್ಶಿ ಗಳಾಗಿ ಮಲ್ಲಿಕಾರ್ಜುನ ಅತನೂರ.ಸಹ ಕಾರ್ಯದರ್ಶಿ ಗಳಾಗಿ.ಸುಂದರ ಶಿರವಾರ.ಖಜಾಂಚಿಗಳಾಗಿ.ಆನಂದ ಗುಡಿಯವರನ್ನು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ.
ನೂತನ ಪಧಾಧಿಕಾರಿಗಳಿಗೆ ಅಭಿನಂಧನೆಗಳು.