ಭಾರತ ಸರ್ಕಾರದ ರಾಜ್ಯಸಭಾ ನೂತನ ಸದಸ್ಯರಾಗಿ ಬಿಜೆಪಿ ಪಕ್ಷದಿಂದ ಅವಿರೋಧವಾಗಿ ಆಯ್ಕೆಯಾಗಿ ನೇಮಕಗೊಂಡ ಸವಿತಾ ಸಮಾಜದ ಅಶೋಕ್ ಗಸ್ತಿ ಅವರನ್ನು ಕರ್ನಾಟಕ ಜರ್ನಲಿಸ್ಟ್ಸ್ ಯುನಿಯನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕೆಜಿಯೂ ಪಧಾಧಿಕಾರಿಗಳು ಪಾಲ್ಗೊಂಡಿದ್ದರು.
ಕತ್ತಿ ಕುಟುಂಬಕ್ಕೆ ಒಲಿಯಬೇಕಾಗಿದ್ದ, ರಾಜ್ಯಸಭೆ ಸದಸ್ಯತ್ವ ಸ್ಥಾನ ಇದೀಗ ಒಬ್ಬ ಸಾಮಾನ್ಯ ಕಾರ್ಯಕರ್ತರಿಗೆ ಒಲಿದು ಬಂದಿರುವುದು ಈಗ ಇಡೀ ದೇಶವೇ ರಾಯಚೂರಿನತ್ತ ತಿರುಗಿ ನೋಡುವಂತಾಗಿದೆ.