ಶಹಾಪುರವಾಣಿ
ಸೋಲಿಲ್ಲದ ಸರ್ದಾರ.ಮಾಜಿ ಕೆಂದ್ತ ಮಂತ್ರಿ.ಲೋಕಸಭಾ ವಿರೋಧ ಪಕ್ಷದ ಅಧಿನಾಯಕ.ಡಾ.ಮಲ್ಲಿಕಾರ್ಜುನ ಖರ್ಗೇಜೀಯವರನ್ನು ಮತ್ತೆ ರಾಷ್ಟ್ರ ರಾಜಕಾರಣಕ್ಕೆ ರಾಜ್ಯಸಭಾ ಸದಸ್ಯರಾಗಿ ಅವಿರೋಧ ಆಯ್ಕೆಯಾದ ಹಿನ್ನಲೆಯಲ್ಲಿ ಶಹಾಪುರ ಅಭಿಮಾನಿ ಬಳಗ ಹರ್ಷ ವ್ಯಕ್ತಪಡಿಸಿದರು. ಸಹಸ್ರಾರು ಜನರು ಅವರ ಅಯ್ಕೆಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.