ವಲಸೆ ಕಾರ್ಮಿಕರ ಹಿತರಕ್ಷಗೆ ಕಾವಲು ಇದ್ದ ಗ್ರಹ ರಕ್ಷದಳದ ಓರ್ವ ಸಿಬ್ಬಂದಿಗೆ ಕೊರಾನ್ ಸೊಂಕು ದೃಡಪಟ್ಟಿದ್ದರಿಂದ ಶಹಾಪುರ ತಾಲುಕಾ ಗೋಗಿ.ಕೆ.ಯಾದವ್ ವಾರ್ಡ ಸೀಲ್ ಡೌನ ಮಾಡಲಾಗಿದೆ.ಎಂದು ತಹಿಸಿಲ್ದಾರ ಜಗನಾಥರಡ್ಡಿ ತಿಳಿಸಿದರು.ಈಗಾಗಲೆ ಸೊಂಕಿತ ಗ್ರಹ ರಕ್ಷಕ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಅಲ್ಲದೆ ಕೆರಿಯಲ್ಲಿ ಓಡಾಡಿದ ಸ್ಥಳ ಕರ್ತವ್ಯದ ಜಾಗಗಳಲ್ಲಿ ದ್ರಾವಣ ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ.ಎಂದು ಅವರು ತಿಳಿಸಿದರು.