ಸುರಪುರದಲ್ಲಿ ಕರವೇ ರಾಜ್ಯಾದ್ಯಕ್ಷರಾದ ಟಿ ಎ ನಾರಾಯಣ ಗೌಡರ 54 ನೇ ವರ್ಷದ ಹುಟ್ಟು ಹಬ್ಬ ಆಚರಣೆ

ಮಲ್ಲು ಗುಳಗಿ

ಶಹಾಪೂರವಾಣಿ-10 ಜೂನ್.ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರ 54 ನೇ ವರ್ಷದ ಹುಟ್ಟು ಹಬ್ಬವನ್ನು ಸುರಪುರದ ಕರವೇ ತಾಲೂಕ ಘಟಕದ ವತಿಯಿಂದ ಅತ್ಯಂತ ವಿಶಿಷ್ಟ ವಾಗಿ ಆಚರಿಸಲಾಯಿತು.
ತಾಲೂಕಾಧ್ಯಕ್ಷರಾದ ವೆಂಕಟೇಶ ಬೈರಮಡ್ಡಿ ಅವರ ನಿವಾಸದ ಆವರಣದಲ್ಲಿ ಕರವೇ ರಾಜ್ಯ ಪ್ರಧಾನ ಸಂಚಾಲಕರಾದ ಬಸವರಾಜ ಪಡುಕೋಟಿಯವರು ಕೇಕ್ ಕತ್ತರಿಸಿ ಸಿಹಿ ಹಂಚಿದರು.ನಂತರ ಮಹಾರಾಷ್ಟ್ರ ದಿಂದ ಬಂದು ಕ್ವಾರಂಟೈನಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿ ರುವ 37ಜನ ವಲಸೆ ಕಾರ್ಮಿಕರಿಗೆ ಹಾಗೂ ಬಾಲಕಿಯರ ವಸತಿ ನಿಲಯದಲ್ಲಿರುವ ರುವ 72 ಜನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿ ನಿಲಯದಲ್ಲಿರುವ 57 ಜನ ಸೇರಿ ಒಟ್ಟು 166 ಜನ ಕಾರ್ಮಿಕರಿಗೆ ಮದ್ಯಾಹ್ನ ಆಹಾರವನ್ನು ವಿತರಿಸಲಾಯಿತು. ತಹಶೀಲದಾರ ನಿಂಗಣ್ಣ ಬಿರಾದಾರ ಕರವೇ ರಾಜ್ಯ ಪ್ರಧಾನ ಸಂಚಾಲಕಾದ ಬಸವರಾಜ್ ಪಡುಕೋಟೆ. ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ. ಜಿಲ್ಲಾ ಸಂ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ.ಪದಾಧಿಕಾರಿಗಳಾದ.ಶಿವಮೋನಯ್ಯದೇವರಗೋನಾಲ. ಅಂಬ್ಲಯ್ಯ ಬೇಟೆಗಾರ. ಹಣಮಗೌಡ ಶಖಾಪೂರ. ಶ್ರೀನಿವಾಸ ಭೈರಿಮಡ್ಡಿ. ಶ್ರೀನಿವಾಸ ಲಕ್ಷ್ಮೀಪೂರ. ಆನಂದ ಮಾಚಗುಂಡಾಳ. ಹಣಮಂತ ಹಾಲಗೇರಾ. ಪ್ರಕಾಶ ಹೆಗ್ಗಣ ದೊಡ್ಡಿ.ಕ ಯುವಘಟಕ ಅಧ್ಯಕ್ಷ ಶ್ರವಣಕುಮಾರ ಡೊಣ್ಣಿಗೇರಿ. ನಗರಘಟಕ ಅಧ್ಯಕ್ಷ ಅನಿಲ ಬಿರಾದಾರ್. ಕೆಂಭಾವಿ ವಲಯ ಅಧ್ಯಕ್ಷ ಶ್ರೀ ಶೈಲ ಕಾಚಾಪೂರ. ಕೆಂಭಾವಿ ನಗರಘಟಕದ ಅಧ್ಯಕ್ಷ ಬಾಷಾಪರಸನಹಳ್ಳಿ. ಗ್ರಾಮಶಾಖೆಯ ಅಧ್ಯಕ್ಷರುಗಳಾದ ಮಲ್ಲಿಕಾರ್ಜುನ ಭೈರಿಮಡ್ಡಿ. ಪ್ರಭು ಮಂಗಿಹಾಳ. ಭೀಮಣ್ಣ ಹಾಲಗೇರಾ. ತಿರುಪತಿ ಕೂಡಲಗಿ. ತಿರುಪತಿ ತಳ್ಳಳ್ಳಿ. ರಾಮನಗೌಡ ಶಖಾಪೂರ. ಬಲಭೀಮ ಬೊಮ್ನಳ್ಳಿ. ರಮೇಶ್ ಗೊಡ್ರಿಹಾಳ. ಕೃಷ್ಣ ಪರಸನಹಳ್ಳಿ. ಪರಶುರಾಮ ಮಂಗಿಹಾಳ.ಸೋಮನಾಥ ಹೀರೇಹಳ್ಳ. ಭೀಮಣ್ಣ ಮಾಚಗುಂಡಾಳ ಬಾದ್ಯಾಪೂರ.
ಸೇರಿದಂತೆ ಕ.ರ.ವೇ ಯ ಅನೇಕ ಕಾರ್ಯಕರ್ತರು ಇದ್ದರು

Leave a Reply

Your email address will not be published. Required fields are marked *

English Kannada